everybody likes sayinath- ಗ್ರಾಮಮುಖಿ ಯಾಗಿ ಜನಧ್ವನಿ ಯಾದ ಸಾಯಿನಾಥ್

ಮೇ 27 ಮತ್ತು 28 ರಂದು ದಾವಣಗೆರೆಯಲ್ಲಿ (ತಾಜ್ ಪ್ಯಾಲೇಸ್) ನಡೆಯಲಿರುವ ಮೇ ಸಾಹಿತ್ಯ ಮೇಳ- 2022 ದಲ್ಲಿ ಉದ್ಘಾಟನಾ ಗೋಷ್ಠಿಯ ದಿಕ್ಸೂಚಿ ಮಾತುಗಳನ್ನಾಡುವವರಲ್ಲಿ ಒಬ್ಬರಾದ ಪಿ ಸಾಯಿನಾಥ ಕುರಿತು.. ಹಳ್ಳಿಗಳ ಆತ್ಮಕಥನ ಬರೆಯುತ್ತಿರುವ ಪಿ. ಸಾಯಿನಾಥ ಮಾಧ್ಯಮವೆಂದರೆ ಟಿ. ಆರ್. ಪಿ. ಎಂದು ಎಲ್ಲರೂ ನಂಬುತ್ತಿರುವಾಗ ಇವರು ಮಾಧ್ಯಮವೆಂದರೆ ಬಹುಜನರ ನೈಜಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರು. ರಾಜಕಾರಣಿಗಳ ವಿಚಾರಗಳನ್ನು, ವಿವರಗಳನ್ನು ಜನರಿಗೆ ತಿಳಿಸುವುದೇ ಪತ್ರಿಕೋದ್ಯಮ ಎಂದಾಗ ಇವರು ಭಾರತದ ಅದ್ಯಾವುದೋ ಹಳ್ಳಿಯ ಮೂಲೆಯ ಜನರ ತಲ್ಲಣವನ್ನು ರಾಜಕಾರಣಿಗಳಿಗೆ … Continue reading everybody likes sayinath- ಗ್ರಾಮಮುಖಿ ಯಾಗಿ ಜನಧ್ವನಿ ಯಾದ ಸಾಯಿನಾಥ್