ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ‘ವಿಕ್ರಾಂತ್ ರೋಣ’ನ ‘ರಾ ರಾ ರಕ್ಕಮ್ಮ

ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ‘ವಿಕ್ರಾಂತ್ ರೋಣ’ನ ‘ರಾ ರಾ ರಕ್ಕಮ್ಮ’ ಲಿರಿಕ್ ವಿಡಿಯೋ! ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಬೆಂಗಳೂರು: ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಈಗಾಗ್ಲೇ ಸಿನಿಮಾ ಪೋಸ್ಟರ್, ಫಸ್ಟ್ ಲುಕ್, ಟೀಸರ್ ನಿಂದ ಗಮನಸೆಳೆದಿರೋ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಹಾಡು ಗಡಂಗ್ ರಕ್ಕಮ್ಮ ಬಿಡುಗಡೆಯಾಗಿದೆ. ಸಂಗೀತ, … Continue reading ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ‘ವಿಕ್ರಾಂತ್ ರೋಣ’ನ ‘ರಾ ರಾ ರಕ್ಕಮ್ಮ