ಸಚಿವಾಕಾಂಕ್ಷಿ ವಿಜಯೇಂದ್ರ ರಿಗಿಲ್ಲದ ವಿ.ಪ.ಟಿಕೇಟ್‌, ತಿರುವುಮುರುವಾದ ರಾಜ್ಯ ಬಿ.ಜೆ.ಪಿ. ಲೆಕ್ಕಾಚಾರ!

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್: ವಿಜಯೇಂದ್ರಗೆ ಹೈಕಮಾಂಡ್ ಬಿಗ್ ಶಾಕ್; ಲಕ್ಷ್ಮಣ ಸವದಿಗೆ ಲಕ್! ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್‌ ಟಿಕೆಟ್‌ ದೊರೆತಿದೆ. ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್‌ ಟಿಕೆಟ್‌ ದೊರೆತಿದೆ. ಮಹಿಳಾ ಕೋಟದಡಿಯಲ್ಲಿ ಕೊಪ್ಪಳ … Continue reading ಸಚಿವಾಕಾಂಕ್ಷಿ ವಿಜಯೇಂದ್ರ ರಿಗಿಲ್ಲದ ವಿ.ಪ.ಟಿಕೇಟ್‌, ತಿರುವುಮುರುವಾದ ರಾಜ್ಯ ಬಿ.ಜೆ.ಪಿ. ಲೆಕ್ಕಾಚಾರ!