ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನಾಪತ್ತೆ ; ಮುಂದುವರಿದ ಹುಡುಕಾಟ

ಸಂಜೆ 4 ಗಂಟೆಗೆ ಮಗನ ಜೊತೆಗೆ ತೆರಳಿದ್ದ ವಿನಾಯಕ ಪೆಡ್ನೇಕರ್​ ಮನೆಯ ಬಳಿಗೆ ಬಂದು ದಿಗಂಬರ ಹಳ್ಳದಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿದ್ದಾನೆ. ಅವನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೂಡಲೇ ಅವನೊಂದಿಗೆ ತೆರಳಿ ಹುಡುಕಾಟ ನಡೆಸಿದ್ರೂ ಮಗ ಪತ್ತೆಯಾಗಿಲ್ಲ‌.. ಕಾರವಾರ : ಸ್ನೇಹಿತರೊಂದಿಗೆ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಜೊಯಿಡಾ ತಾಲೂಕಿನ ಅಣಶಿಯಲ್ಲಿ ನಡೆದಿದೆ. ಅಣಶಿಯ ದಿಗಂಬರ ಮಡಿವಾಳ (23) ಕಾಣೆಯಾದ ಯುವಕ ಎಂದು ಗುರುತಿಸಲಾಗಿದೆ. ಸ್ನೇಹಿತ ಉದಯ ಪೆಡ್ನೇಕರ್​ ಹುಟ್ಟುಹಬ್ಬವಿದೆ. ಅಣಶಿ ಫಾರೆಸ್ಟ್ ಡಿಪಾರ್ಟಮೆಂಟ್​ನವರು … Continue reading ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನಾಪತ್ತೆ ; ಮುಂದುವರಿದ ಹುಡುಕಾಟ