ಕಾರವಾರ ಮೂಲದ ಯುವತಿಗೆ ಇಂಡಿಯಾಸ್​​ ಟಾಪ್ ಮಾಡೆಲ್ಸ್-2022 ಗೌರವದ ಗರಿ

ಹುಬ್ಬಳ್ಳಿ ಹುಡುಗಿಗೆ ‘ಇಂಡಿಯಸ್​​ ಟಾಪ್ ಮಾಡೆಲ್ಸ್​​’ ಕಿರೀಟ… 2016ರಲ್ಲಿ ‘ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್’, ‘ಮಿಸ್ ಭಾರತ ಅರ್ಥ್ 2018’, ‘ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್’, ‘ಎಲೈಟ್ ಮಿಸ್ ಇಂಡಿಯಾ ಅಡ್ವೆಂಚರ್ 2015’ ಅವಾರ್ಡ್​ ಪಡೆದಿರುವ ಪ್ರಿಯಾಂಕಾ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.. ಹುಬ್ಬಳ್ಳಿ: ಮಾಡೆಲಿಂಗ್ ಕ್ಷೇತ್ರದಲ್ಲಿನ ಹೊಸ ಭರವಸೆ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯ ಪ್ರಿಯಾಂಕಾ ಕೊಲವೇಕರ ‘ಇಂಡಿಯಾಸ್​​ ಟಾಪ್ ಮಾಡೆಲ್ಸ್-2022’ರ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಮೇ … Continue reading ಕಾರವಾರ ಮೂಲದ ಯುವತಿಗೆ ಇಂಡಿಯಾಸ್​​ ಟಾಪ್ ಮಾಡೆಲ್ಸ್-2022 ಗೌರವದ ಗರಿ