ಈಗಲೂ ವೈರಲ್‌ ಆಯ್ತು ಪುನೀತ್‌ ರಾಜ್ಕುಮಾರ್‌ ಫೆಬು ಪೋಸ್ಟ್‌,ಅಭಿಮಾನಿಗಳ ಕಣ್ಣೀರು!

ವೈರಲ್ ಆಯ್ತು ಪುನೀತ್ ರಾಜಕುಮಾರ್ ಹಳೇಯ ಪೋಸ್ಟ್: ಕಣ್ಣೀರಿಟ್ಟ ಅಭಿಮಾನಿಗಳು! ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು: ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪವರ್‌ಸ್ಟಾರ್  ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಏಳು ತಿಂಗಳಾದರೂ, ಅಭಿಮಾನಿಗಳು … Continue reading ಈಗಲೂ ವೈರಲ್‌ ಆಯ್ತು ಪುನೀತ್‌ ರಾಜ್ಕುಮಾರ್‌ ಫೆಬು ಪೋಸ್ಟ್‌,ಅಭಿಮಾನಿಗಳ ಕಣ್ಣೀರು!