ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ – ಬಗ್ಗೆ ಸುಬ್ರಾಯ ಮತ್ತೀಹಳ್ಳಿ ಬರೆಹ

ಪುಸ್ತಕದ ಹೆಸರು – ಬಿಂಗ್ ಲಾಂಗ್ ಮತ್ತು ಲಂಬ್ ನಾಗ್,ಲೇಖಕ – ಬಾಲಚಂದ್ರ ಸಾಯಿಮನೆ.ಭೂಮಿ ಬುಕ್ಸ್‌ ಪ್ರಕಾಶನ ಬೆಂಗಳೂರು .ಬೆಲೆ;– ರೂ- 200-00, ಪುಟ—210. ತಿರುಗಾಟಕ್ಕೆ ತಾತ್ವಿಕತೆ ನೀಡಿದ ಕೃತಿ ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ ನಿತ್ಯವೂ ನೆಲವನ್ನೇ ಅವಲಂಬಿಸಿದ ನೆಲಮೂಲಿಗಳಿಗೆ, ಮೂರು ದಶಕಗಳಿಂದ ನೆಲವೆಂದರೇನೆಂದು ಮೌನ ಬೋಧನೆಗೈಯ್ಯುತ್ತಿರುವ ಹಸಿರ ಧ್ಯಾನಿ, ʻʻ ಬಾಲಚಂದ್ರ ಸಾಯಿಮನೆʼʼ ನಮ್ಮ ನಡುವಣ ಅನುಪಮ ಸಾಧಕ. ಅರಣ್ಯ ,ನದಿ, ಪರ್ವತ, ಮಣ್ಣು ಮರಗಿಡಗಳ ಸಹಯಾನಿ. ಕೃಷಿ ಸಂಸ್ಕೃತಿಯ ಆಳದಲ್ಲಿರುವ ಚಿಂತನೆಯನ್ನೇ ಉಸಿರಾಡುತ್ತಿರುವ … Continue reading ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ – ಬಗ್ಗೆ ಸುಬ್ರಾಯ ಮತ್ತೀಹಳ್ಳಿ ಬರೆಹ