ಹಾಟ್‌ ನ್ಯೂಸ್..‌ ವೈರಲ್‌ ಆದ ನಿಖಿತಾ ಶರ್ಮಾ ಫೋಟೋ ಸುದ್ದಿ!

ಹಾಟ್​ ಫೋಟೋ ಹರಿಬಿಟ್ಟ ನಿಖಿತಾ ಶರ್ಮಾ .. ನಟಿಯ ಗ್ಲಾಮರ್​ಗೆ ಪಡ್ಡೆ ಹುಡುಗರು ಫಿದಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುವ ರೂಪದರ್ಶಿ ನಿಖಿತಾ ಶರ್ಮಾ ಆಗಾಗ್ಗೆ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಸುದ್ದಿಯಾಗುತ್ತಾರೆ. ನಿಖಿತಾ ಶರ್ಮಾ ಫೋಟೋಗಳನ್ನು ನೋಡಿ ನೆಟಿಜನ್ಸ್ ಫಿದಾ ಆಗಿದ್ದಾರೆ. ರೂಪದರ್ಶಿ, ಕಿರುತೆರೆ ನಟಿ ನಿಖಿತಾ ಶರ್ಮಾ ಹಾಟ್ ಫೋಟೋ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಿಖಿತಾ ಶರ್ಮಾ. ಇನ್​ಸ್ಟಾಗ್ರಾಮ್​ನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಕಿರುತೆರೆ ನಟಿ. ಆರು ಮಿಲಿಯನ್​ ಫಾಲೋವರ್ಸ್​ … Continue reading ಹಾಟ್‌ ನ್ಯೂಸ್..‌ ವೈರಲ್‌ ಆದ ನಿಖಿತಾ ಶರ್ಮಾ ಫೋಟೋ ಸುದ್ದಿ!