ಗಾಳಿಯ ರಭಸಕ್ಕೆ ಮೇಲಕ್ಕೆ ಹಾರುತ್ತಿದ್ದ ಜೋಗದ ಜಲಧಾರೆ!
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿಂದು ಕೌತುಕ ಸೃಷ್ಟಿಯಾಗಿತ್ತು. ಜಲಪಾತದಿಂದ ಕಳಕ್ಕೆ ಧುಮುಕುವ ನೀರು ಕೆಳಗೆ ಬೀಳದೆ ಮೇಲಕ್ಕೆ ಹಾರುತ್ತಿತ್ತು. ಈ ಅಪರೂಪದ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆ ಗಾಳಿಯ ರಭಸಕ್ಕೆ ಮೇಲಕ್ಕೆ ಹಾರುತ್ತಿತ್ತು. (etbk)
Copy and paste this URL into your WordPress site to embed
Copy and paste this code into your site to embed