gts colume-ಶ್ರೇಷ್ಠತೆಯ ವ್ಯಸನ ಕಹಿ ಸತ್ಯ……

ಘಟನೆ–01 ಎಲ್ ಬಿ ಕಾಲೇಜಿನಲ್ಲಿ ಪಾಠ ಮಾಡುತ್ತಾ ಇದ್ದೆ. ಬಿ ಕಾಂ ತರಗತಿ. ಸಂವಿಧಾನ ವಿಷಯದಲ್ಲಿ ಮೂಲಭೂತ ಹಕ್ಕುಗಳಲ್ಲಿ ಸಮಾನತೆ ಮತ್ತು ಮೀಸಲಾತಿಯ ಬಗ್ಗೆ ವಿವರಣೆ ಕೊಡುತ್ತಾ ಇದ್ದಾಗ ಒಬ್ಬ ವಿದ್ಯಾರ್ಥಿ ಎದ್ದು ‘ಜಾತಿ ಎಲ್ಲಿದೆ..?’ ಅಂದ. ಆತನಿಗೆ ಇನ್ನೆರೆಡು ಜನ ಬೆಂಬಲ ಕೊಟ್ಟು. ” ನಮ್ಮ ಅಜ್ಜನ ಕಾಲದಲ್ಲಿ ಇದ್ದಿತ್ತು, ನಮ್ಮ ಮನೆಯಲ್ಲಿ ಈಗ ಇಲ್ಲ, ಮೀಸಲಾತಿ ಏಕೆ ಕೊಡಬೇಕು, ಸಮಾನತೆ ಎಲ್ಲಿದೆ..?” ಎಂದು ವಾದ ಮುಂದುವರಿಸಿದ. (ಆತನ ವಾದದ ಹಿಂದೆ ಕೆಲ ಕರ್ಮಠ ಉಪನ್ಯಾಸಕರ … Continue reading gts colume-ಶ್ರೇಷ್ಠತೆಯ ವ್ಯಸನ ಕಹಿ ಸತ್ಯ……