ಪಠ್ಯ ಪರಿಷ್ಕರಣೆ ಹಿಂದು ಮುಂದಿನ ಕತೆ

Pravara kotturu ಬರೆಯುತ್ತಾರೆ…… ಪಠ್ಯಪುಸ್ತಕಗಳು ಮುದ್ರಣಗೊಂಡಿವೆ ಹಿಂಪಡೆಯಲು ಸಾದ್ಯವೆ ಇಲ್ಲ. ಪುಸ್ತಕಗಳನ್ನು ಶಾಲೆಗಳಿಗಾಗಲೇ ಸರಬರಾಜು ಮಾಡಿಯಾಗಿದೆ. ಎಲ್ಲಕ್ಕೂ ಹೆಚ್ಚು ಇದಕ್ಕಾಗಿ ಹಲವು ಕೋಟಿಗಳನ್ನು ವ್ಯಯಿಸಲಾಗಿದೆ ಹಾಗಾಗಿ ಹಿಂಪಡೆಯುವ ಯಾವುದೇ ಮಾತಿಲ್ಲ ಎಂದು ಸರಕಾರ ಸಣ್ಣ ಮಕ್ಕಳಂತೆ ರಚ್ಚೆ ಹಿಡಿದಿದೆ. ಬಿಜೆಪಿ ಸರಕಾರ ನಡೆಯುತ್ತಿದ್ದರೂ ಅದು ನಾಮಕಾವಸ್ಥೆಗೆ ಅಷ್ಟೆ. ಎಲ್ಲೆಲ್ಲಿ ಏನೇನು ಆಗಬೇಕು ಅನ್ನುವುದನ್ನು ಸಂಘ ಹಿಂದೆ ನಿಂತು ತುಂಬಾ ಅಚ್ಚುಕಟ್ಟಾಗಿ ಮಾಡಿಸುತ್ತದೆ. ಅಂದರೆ ಕರ್ನಾಟಕದ ಯಾವ ಯಾವ ಜಾಗದಲ್ಲಿ ಗಲಾಟೆಗಳು ದೊಂಬಿ ನಡಿಬೇಕು ಮತ್ತದನ್ನು ಯಾರಿಂದ ಮಾಡಿಸಬೇಕು, … Continue reading ಪಠ್ಯ ಪರಿಷ್ಕರಣೆ ಹಿಂದು ಮುಂದಿನ ಕತೆ