local news -೨೫ ರಂದು ರಾಷ್ಟ್ರೀಯ ಲೋಕ ಅದಾಲತ್

ಜಿ ಟಿ ವಿತ್ truth… 89 ಅಕ್ಷರ ಹಣತೆ ಬೆಳಗಲು ಜತೆಯಾಗಿ…. ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ಟಿ ಮಂಡಕ್ಕಿ ಮಾರುವ ಪುಟ್ಟ ಟೀ ಸ್ಟಾಲ್ ನಲ್ಲಿ ಭಾನುವಾರ ಮತ್ತು ಇತರೆ ಕಾಲೇಜು ರಜೆ ದಿನಗಳಲ್ಲಿ ಅಪ್ಪನ ಜತೆ ಮಂಡಕ್ಕಿ ಮಾರಲು ಸಹಾಯ ಮಾಡುತ್ತಾ, ರಾತ್ರಿ ಅಮ್ಮನ ಜತೆಗೆ ಅಡಿಕೆ ಸೊಲಿಯುತ್ತ ಕೂಲಿ ಕಾರ್ಮಿಕ ಬಡವರ ನಮ್ಮೂರಿನ ಚಕ್ಕೋಡು ರಘುಪತಿ ಮಗಳು ದಿವ್ಯಶ್ರೀ ದ್ವಿತೀಯ ಪಿಯುಸಿ ಯಲ್ಲಿ 94% ಅಂಕವನ್ನ ವಾಣಿಜ್ಯ ವಿಭಾಗದಲ್ಲಿ ಗಳಿಸಿದ್ದಾಳೆ. ತುಮರಿ ಸರ್ಕಾರಿ ಪದವಿ … Continue reading local news -೨೫ ರಂದು ರಾಷ್ಟ್ರೀಯ ಲೋಕ ಅದಾಲತ್