harsha kugve -ವ್ಯಾಕರಣ ಧಿಕ್ಕರಿಸಿ ದಿನಬಳಕೆಯ ಭಾಷ್ಯ ಬರೆದ ಹುಡುಗ
ಪಟ್ಯಪರಿಸ್ಕರಣೆಹೋರಾಟದ_ರಿಪೋರ್ಟ ನಲ್ಬೆಳಗು ಪ್ರೆಂಡ್ಸ….. ನೆನ್ನೆ ಸಾವಿರಾರು ಕನ್ನಡಿಗರು ಬಾಗವಹಿಸಿ ಸಾದಿಸಿದ ಗೆಲುವು ಏನು ಅನ್ನುವುದನ್ನು ಮೊದಲು ತಿಳಿಯೋಣ. ನನ್ನ ಒಂದಸ್ಟು ಸ್ನೇಹಿತರು ಒಂದು ಮಹತ್ವದ ಅಂಶವನ್ನು ಈ ಹೋರಾಟದ ಹಿನ್ನೆಲೆಯಲ್ಲಿ ಗಮನಿಸಿದ್ದಾರೆ. ಅದು ಏನು ಅಂದರೆ ಇಲ್ಲಿಯವರೆಗೂ ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಅದಿಕಾರಕ್ಕೆ ಬಂದಿದೆ ಅಲ್ಲೆಲ್ಲ ಯಾವುದೇ ಪ್ರತಿರೋದವಿಲ್ಲದೆ ಪಟ್ಯ ಪುಸ್ತಕಗಳಲ್ಲಿ RSS ಅಜೆಂಡಾವನ್ನು ತುಂಬಿದ್ದಾರೆ. ಆದರೆ ಪಟ್ಯ ಪುಸ್ತಕಗಳಲ್ಲಿ ಬಂದಿರುವ RSS ಅಜೆಂಡಾವನ್ನು ಬಲವಾಗಿ ಪ್ರತಿರೋದಿಸುತ್ತಿರುವ ಮೊದಲಿಗರು ಕನ್ನಡಿಗರು ಆಗಿದ್ದಾರೆ. ಇಲ್ಲಿಯವರೆಗೂ ಸಂಗಿ ಬ್ರೆಮಿನ್ಸ ಗಳು … Continue reading harsha kugve -ವ್ಯಾಕರಣ ಧಿಕ್ಕರಿಸಿ ದಿನಬಳಕೆಯ ಭಾಷ್ಯ ಬರೆದ ಹುಡುಗ
Copy and paste this URL into your WordPress site to embed
Copy and paste this code into your site to embed