bakreed-ಮಕ್ಕಾದ ಕಾಬಾ ಭವನ & ವಿಶ್ವಮಾನವ ಸಂದೇಶ
(ದಿ. ೧೦-೦೭-೨೦೨೨ ರಂದು ಆಚರಿಸಲ್ಪಡುವ ಈದುಲ್ ಅಝ್ಹಾ (ಬಕ್ರೀದ್ ಹಬ್ಬ)ದ ನಿಮಿತ್ತ ವಿಶೇಷ ಲೇಖನ)ಜಾಗತಿಕ ಮುಸ್ಲಿಮ್ ಸಮುದಾಯದ ಆರಾಧನಾ ಕೇಂದ್ರವಾಗಿರುವ ಕಾಅಬಾ ಭವನ ಸೌದಿ ಅರೆಬಿಯಾದ ‘ಮಕ್ಕಾ’ ನಗರದಲ್ಲಿದೆ. ಇದನ್ನು ‘ನಗರಗಳ ರಾಣಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಭೂಮಿಯ ಮೇಲಿನ ಮೊದಲ ಮಾನವ ವಸಾಹತು. ಮಕ್ಕಾ ಭೂಮಿಯ ಮೇಲೆ ಮಗು ಜನಿಸಿದ ಮೊದಲ ಸ್ಥಳವಾಗಿದೆ. ನಿರ್ಜನ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಇಬ್ರಾಹಿಂ ಪ್ರವಾದಿ ತಮ್ಮ ಪುಟ್ಟ ಮಗು ಇಸ್ಮಾಯಿಲ್ ಮತ್ತು ಪತ್ನಿಯನ್ನು ಬಿಟ್ಟು ಹೋಗಿದ್ದ ಪ್ರದೇಶ … Continue reading bakreed-ಮಕ್ಕಾದ ಕಾಬಾ ಭವನ & ವಿಶ್ವಮಾನವ ಸಂದೇಶ
Copy and paste this URL into your WordPress site to embed
Copy and paste this code into your site to embed