ನಾಯಕರ ಪ್ರತಿಷ್ಠೆಯಿಂದ ಕಾಂಗ್ರೆಸ್‌ ಮಂಕಾಗುತ್ತಿದೆಯೆ? ಭಾಗ-೦3 ಬಂಗಾರಪ್ಪ ಮಾಡಿದ ಜಾದೂ ಮುರಿದ ದೇಶಪಾಂಡೆ ಕಟ್ಟಿದ್ದೇನು?

ಉತ್ತರ ಕನ್ನಡ ಜಿಲ್ಲೆಯ ರಾಜಕಾರಣವನ್ನು ಬುಗುರಿಯಂತೆ ಆಡಿಸಿದವರು ಇಬ್ಬರೇ ಇಬ್ಬರು ನಾಯಕರು ಅವರಲ್ಲಿ ಮೊದಲಿಗರು ಮತ್ತು ಪ್ರಭಾವಿಗಳು ಸಾರೆಕೊಪ್ಪ ಬಂಗಾರಪ್ಪ, ಬಂಗಾರಪ್ಪ ಕಾಲದಲ್ಲಿ ಕಾಂಗ್ರೆಸ್‌ ಉತ್ತರ ಕನ್ನಡ ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರಕ್ಕಿಂತ ಹೆಚ್ಚು ಮತ್ತು ಒಂದು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಅನಾಯಾಸವಾಗಿ ಗೆಲ್ಲುತಿತ್ತು. ನಂತರ ಮೂಲ ಕಾಂಗ್ರೆಸ್‌ ನವರೇ ಆದ ಹಳಿಯಾಳದ ದೇಶಪಾಂಡೆ ಜನತಾ ದಳದಿಂದ ಕಾಂಗ್ರೆಸ್‌ ಪ್ರವೇಶಿಸಿದರು ನೋಡಿ ಆಗ ರಾಜಕೀಯ ಚಿತ್ರಣ ಬದಲಾಗತೊಡಗಿತು. ಮಾಜಿ ಸಚಿವ ಆರ್.‌ ವಿ. ದೇಶಪಾಂಡೆ … Continue reading ನಾಯಕರ ಪ್ರತಿಷ್ಠೆಯಿಂದ ಕಾಂಗ್ರೆಸ್‌ ಮಂಕಾಗುತ್ತಿದೆಯೆ? ಭಾಗ-೦3 ಬಂಗಾರಪ್ಪ ಮಾಡಿದ ಜಾದೂ ಮುರಿದ ದೇಶಪಾಂಡೆ ಕಟ್ಟಿದ್ದೇನು?