ಪ್ರಜಾವಾಣಿ…. ಕನ್ನಡದ ಜನಧ್ವನಿ

ಪ್ರಜಾವಾಣಿಯ ವ್ಯಾಮೋಹದಲ್ಲಿ…. ಪ್ರಜಾವಾಣಿ ಮಾಲಿಕರು ನಾನು ಹುಟ್ಟಿದ ಜಾತಿಯವರು ಎಂದು ನನಗೆ ಪ್ರಜ್ಞಾಪೂರ್ವಕವಾಗಿ ತಿಳಿಯುವ ಹೊತ್ತಿಗೆ ನಾನು ಸ್ನಾತಕೋತ್ತರ ಪದವಿ ಮುಗಿಸಿ ಏಳೆಂಟು ವರ್ಷವೇ ಕಳೆದಿತ್ತು. ಪಿಯುಸಿ ಪದವಿ ಸಾಗರ ಮುಗಿಸಿ ಕುವೆಂಪು ಯೂನಿವರ್ಸಿಟಿಯಲ್ಲಿ ಎಂ ಎ ಮಾಡುವಾಗಲೂ ಪ್ರಜಾವಾಣಿ ನಿತ್ಯ ಓದಲೇಬೇಕು. ಅದರ ಅಂಕಣ, ವರದಿ, ವಿಶೇಷ ವರದಿ. ವಿಶ್ಲೇಷಣೆ ಮತ್ತು ಸಿನೆಮಾ ಪುರವಾಣಿ, ಸಾಪ್ತಾಹಿಕ ಮಯೂರ ಕಥೆಗಳ ಜತೆ ಮೈಸೂರು ಪ್ರಿಂಟರ್ಸ್ ಪ್ರಕಟಣೆ ಅಂದರೆ ಬಿಡದ ವ್ಯಾಮೋಹ. ಸ್ನಾತಕೋತ್ತರ ಪದವಿ ಮುಗಿಸಿ ಉಪ ಸಂಪಾದಕ … Continue reading ಪ್ರಜಾವಾಣಿ…. ಕನ್ನಡದ ಜನಧ್ವನಿ