ಕಾನಗೋಡಿನ ಮಾದರಿ ನಡೆ

ಸಿದ್ದಾಪುರ: ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕೆ ಕಾರಣಿಕರ್ತರಾದ ಶಿಕ್ಷಕರನ್ನು ಕಾನಗೋಡ ಗ್ರಾಮ ಪಂಚಾಯ್ತಿ ವತಿಯಿಂದ ಸನ್ಮಾನಿಸುವ ಮೂಲಕ ಮಾದರಿ ಹೆಜ್ಜೆ ಇಟ್ಟಿದೆ.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂದೇಶ ಬೋರ್ಕರ್, ಮೇಘನಾ ನಾಯ್ಕ, ಫರಿನ್ ಬಾನು, ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಭಟ್, ಶಿಕ್ಷಕರಾದ ಕಾಂಚನಾ ಕಾಮತ್, ಎಂ.ವಿ.ನಾಯ್ಕ, ಕೇಶವ ಹೆಗಡೆ, ಸಂಧ್ಯಾ ಭಟ್, ಅನಿತಾ ಹೆಗಡೆ, ಹಾಲೇಶ್ ಬಿ.ಆರ್., ಸತೀಶ ಹೆಗಡೆ, ಮಂಜುನಾಥ ಹಟ್ಟಿ, ಆರ್.ಆರ್.ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ … Continue reading ಕಾನಗೋಡಿನ ಮಾದರಿ ನಡೆ