ಭವಿಷ್ಯದ ಬೆಳೆ ಬಿದಿರು -ಎಂ. ಬಿ. ನಾಯ್ಕ್

ಇತ್ತೀಚಿನ ದಿನಗಳಲ್ಲಿ ಬಿದಿರು ಭವಿಷ್ಯದ ಬೆಳೆಯಾಗಿ ರೂಪುಗೊಳ್ಳುತ್ತಿದೆ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರು ಬಿದಿರು ಬೆಳೆದು ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿಗಳಾಗಬೇಕೆಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ. ಬಿ. ನಾಯ್ಕ್ ಕಡಕೇರಿಯವರು ರೈತ ಸಮುದಾಯಕ್ಕೆ ಕರೆಕೊಟ್ಟಿದ್ದಾರೆ. ಇಂಡಸ್-ಟ್ರೀ ಫೌಂಡೇಶನ್ ಬೆಂಗಳೂರು ಹಾಗೂ ಕಣಜ ಬಿದಿರು ರೈತ ಉತ್ಪಾದಕ ಸಂಸ್ಥೆ ಸಾಗರ ಆಶ್ರಯದಲ್ಲಿ ಸಾಗರದ ಬಾನ್ಕುಳಿ ಪಂಚಾಯತಿಯ ಬಿಡಸಳ್ಳೆ ಗ್ರಾಮದ ರಮೇಶ್ ಭಟ್ ರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಬಿದಿರು ಸಸಿಗಳನ್ನು ನೆಡುವ ಪ್ರಕ್ರಿಗೆಯೆಗೆ ಚಾಲನೆ ನೀಡುತ್ತಾ ಮಾತನಾಡಿದರು. … Continue reading ಭವಿಷ್ಯದ ಬೆಳೆ ಬಿದಿರು -ಎಂ. ಬಿ. ನಾಯ್ಕ್