ನಾಳೆ ಕಾಂಗ್ರೆಸ್ ನಿಂದ ಪಾದಯಾತ್ರೆ
ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಕೆ.ಪಿ.ಸಿ.ಸಿ. ಕರೆಯಂತೆ ಮಂಗಳವಾರ ಸಿದ್ಧಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ಪಾದಯಾತ್ರೆ ನಡೆಯಲಿದೆ. ಮುಂಜಾನೆ ೮ಗಂಟೆಗೆ ಬೇಡ್ಕಣಿ ವೀರಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾರಂಭವಾಗುವ ಪಾದಯಾತ್ರೆ ತ್ಯಾರ್ಸಿ,ಕಡಕೇರಿ,ಕಾನಳ್ಳಿ ಮಾರ್ಗವಾಗಿ ಕೋಲಶಿರ್ಸಿ,ಚನಮಾಂವ್,ಅವರಗುಪ್ಪಾ ನಂತರ ಹೊಸೂರಿನ ಮೂಲಕ ನಗರದ ರಾಘವೇಂದ್ರ ಮಠದಲ್ಲಿ ಸೇರಿ ಸಭೆ ನಡೆಸಿ ಪಾದಯಾತ್ರೆ ಮುಕ್ತಾಯವಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತನಾಯ್ಕ ಮನಮನೆ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಮಯೂರ್ ಜಯಕುಮಾರ್,ಮಧು ಬಂಗಾರಪ್ಪ,ಕಾಗೋಡುತಿಮ್ಮಪ್ಪ,ಭೀಮಣ್ಣ ನಾಯ್ಕ, ಬಿ.ಕೆ.ಹರಿಪ್ರಸಾದ್ ಮತ್ತು ನಿವೇದಿತ್ ಆಳ್ವ ಸೇರಿದಂತೆ ಅನೇಕರು … Continue reading ನಾಳೆ ಕಾಂಗ್ರೆಸ್ ನಿಂದ ಪಾದಯಾತ್ರೆ
Copy and paste this URL into your WordPress site to embed
Copy and paste this code into your site to embed