ಶಿವಮೊಗ್ಗ ದಲ್ಲಿ ಸರ್ಕಾರಕ್ಕೆ ಸವಾಲ್….

ಅಧಿಕಾರಿಗಳಿಂದ ಸಿಗದ ಸ್ಪಂದನೆ: ಶಿವಮೊಗ್ಗದಲ್ಲಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ಥಿ ‌ ಎಷ್ಟೇ ಮನವಿ ಕೊಟ್ಟರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದೇ ಇದ್ದುದಕ್ಕೆ ಬೇಸರಗೊಂಡ ಸೊರಬ ತಾಲೂಕಿನ ಯಲಸಿ ಗ್ರಾಮಸ್ಥರು ಒಟ್ಟು ಸೇರಿ ರಸ್ತೆ ಸರಿಪಡಿಸಿದರು. ಶಿವಮೊಗ್ಗ: ಕೆಟ್ಟು ಹೋದ ರಸ್ತೆ ದುರಸ್ತಿ ಮಾಡುವಂತೆ ಸರ್ಕಾರ, ಅಧಿಕಾರಿಗಳಿಗೆ ಅದೆಷ್ಟೇ ಮನವಿ ಕೊಟ್ಟರೂ ಫಲ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ತಾವೇ ಒಟ್ಟು ಸೇರಿ ರಸ್ತೆ ರಿಪೇರಿ ಮಾಡಿಕೊಂಡಿದ್ದಾರೆ. ಸೊರಬ ತಾಲೂಕಿನ ಯಲಸಿ ಗ್ರಾಮದ ಒಳಭಾಗದ ರಸ್ತೆ ಹಾಳಾಗಿ ಹಲವು … Continue reading ಶಿವಮೊಗ್ಗ ದಲ್ಲಿ ಸರ್ಕಾರಕ್ಕೆ ಸವಾಲ್….