ಹರೀಶ್ ಗೌಡರ್ ಬಿ.ಜೆ.ಪಿ.ಯಿಂದ ಉಚ್ಚಾಟನೆ
ಸಿದ್ದಾಪುರ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷರಾಗಿದ್ದ ಹರೀಶ್ ಗೌಡರ್ ಹರಳಿಕೊಪ್ಪರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ನಾಗರಾಜ್ ನಾಯ್ಕ ಬೇಡ್ಕಣಿ ಈ ಬಗ್ಗೆ ಪ್ರಕಟಣೆ ನೀಡಿದ್ದು ಹರೀಶ್ ಗೌಡರ್ ಹರಳಿಕೊಪ್ಪ ಈ ಹಿಂದೆ ಸಿದ್ದಾಪುರ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಶಿಸ್ತಿನ ವಿರುದ್ಧ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಮೌಕಿಕ ಮಾಹಿತಿಯ ಜೊತೆಗೆ ನೋಟೀಸ್ … Continue reading ಹರೀಶ್ ಗೌಡರ್ ಬಿ.ಜೆ.ಪಿ.ಯಿಂದ ಉಚ್ಚಾಟನೆ
Copy and paste this URL into your WordPress site to embed
Copy and paste this code into your site to embed