ಪತ್ತೆಯಾಗದ ಪೆಟ್ರೋಲ್‌ ಬಂಕ್‌ ದರೋಡೆ ಜಾಲ!

ಕಳೆದ ಎರಡು ದಿವಸಗಳ ಹಿಂದೆ ಹಾಡುಹಗಲೇರಾಜಾರೋಷವಾಗಿ ಸಿದ್ಧಾಪುರದ ನಿಸರ್ಗ ಪೆಟ್ರೋಲ್‌ ಬಂಕ್‌ ನಲ್ಲಿ ೪೧ ಸಾವಿರ ಎಗರಿಸಿ ಪರಾರಿಯಾದ ಆಗಂತುಕನ ಹಿಂದೆ ದರೋಡೆಕೋರರ ಜಾಲವಿರುವ ಬಗ್ಗೆ ವದಂತಿಗಳು ಹಬ್ಬ ತೊಡಗಿವೆ. ಸಿದ್ಧಾಪುರದ ನಿಸರ್ಗ ಪೆಟ್ರೋಲ್‌ ಬಂಕ್‌ ನಲ್ಲಿ ಕಳ್ಳತನ ಮಾಡಿದ ವ್ಯಕ್ತಿ ಕೇರಳದ ನಂಬರ್‌ ಪ್ಲೇಟ್‌ ಹೊಂದಿದ್ದ ವಾಹನ ಬಳಸಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ ಪ್ರಕಾರ ಕಳೆದ ತಿಂಗಳೊಪ್ಪತ್ತಿನ ಅವಧಿಯಲ್ಲಿ ರಾಜ್ಯದ ಅನೇಕ ಕಡೆ ಇದೇ ಮಾದರಿಯ ಕಳ್ಳತನಗಳಾಗಿವೆ. … Continue reading ಪತ್ತೆಯಾಗದ ಪೆಟ್ರೋಲ್‌ ಬಂಕ್‌ ದರೋಡೆ ಜಾಲ!