ಟ್ರೈಲರ್ ವಿಚಾರದಲ್ಲಿ ದಾಖಲೆ ಬರೆದ ರವಿಚಂದ್ರನ್​ ಅಭಿನಯದ ‘ರವಿ ಬೋಪಣ್ಣ’!

ರವಿಚಂದ್ರನ್ ಅಭಿನಯಿಸಿ ನಿರ್ದೇಶಿಸಿರುವ ‘ರವಿ ಬೋಪಣ್ಣ’ ಸಿನಿಮಾದ ಟ್ರೈಲರ್ 7 ನಿಮಿಷವಿದ್ದು ಹೊಸ ದಾಖಲೆ ಪುಟ ಸೇರಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿ ನಿರ್ದೇಶನ ಮಾಡಿರುವ ‘ರವಿ ಬೋಪಣ್ಣ’ ಸಿನಿಮಾ ಆಗಸ್ಟ್ 12ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಪ್ರಿ ರಿಲೀಸ್ ಇವೆಂಟ್ ಮಾಡಿ ಗಮನ ಸೆಳೆದಿದ್ದ ನಟ ಇದೀಗ ಸಿನಿಮಾ ವಿಚಾರದಲ್ಲಿಯೂ ತಾನು ‘ದಿ ಶೋ ಮ್ಯಾನ್’ ಎಂದು ಪ್ರೂವ್‌ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಭಾರತೀಯ ಚಿತ್ರರಂಗದಲ್ಲಿಯೇ ಇದೇ ಮೊದಲ ಬಾರಿಗೆ ಬಿಡುಗಡೆಯಾದ … Continue reading ಟ್ರೈಲರ್ ವಿಚಾರದಲ್ಲಿ ದಾಖಲೆ ಬರೆದ ರವಿಚಂದ್ರನ್​ ಅಭಿನಯದ ‘ರವಿ ಬೋಪಣ್ಣ’!