local news-76 id-ಅಮೃತ ಮಹೋತ್ಸವ: ಸಮಾಜಮುಖಿ ಕೆಲಸ

ಮಾಜಿ ಯೋಧರಿಗೆ ಸನ್ಮಾನ- ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿದ್ಧಾಪುರ ತಾಲೂಕಿನ ಮಾ.ಹಿ.ಪ್ರಾ.ಶಾಲೆ ಬಾಲಿಕೊಪ್ಪಮತ್ತು ಹಿ.ಪ್ರಾ.ಶಾಲೆ ಅವರಗುಪ್ಪಾಗಳಲ್ಲಿ ಮಾಜಿ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಾಲಿಕೊಪ್ಪ ಎಮ್.ಎಚ್.ಪಿ.ಎಸ್.‌ ನಲ್ಲಿ‌ ಮಾಜಿಯೋಧ ಕುಮಾರಗೌಡರ್ ಮತ್ತು ಕರಾಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಆನಂದ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರಗುಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಯೋಧರಾದ ದಿನೇಶ್ ಕುಮಾರ್‌ ತರಳಿ ಮತ್ತು ಕೃಷ್ಣ ನಾಯ್ಕ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಕು.ಸುಹಾಸ್ ಮಾಳ್ಕೋಡಗೆ ಅಸಾಧಾರಣ ಪ್ರತಿಭಾ ಪುರಸ್ಕಾರಸಿದ್ದಾಪುರ; ಪಟ್ಟಣದ ಐತಿಹಾಸಿಕ ನೆಹರು ಮೈದಾನದಲ್ಲಿ ನಡೆದ … Continue reading local news-76 id-ಅಮೃತ ಮಹೋತ್ಸವ: ಸಮಾಜಮುಖಿ ಕೆಲಸ