ಗಗನದಲ್ಲಿ ಗರುಡಧ್ವಜ, ನೆಲಮಟ್ಟದಲ್ಲಿ ರಂಗಾತಿರಂಗ ಧ್ವಜ:

[ಇದನ್ನು ಓದಲು ಏಳು ನಿಮಿಷ ಸಾಕು] ಯಾವ ಯಾವ ವಾರ್ಡಿನಲ್ಲಿ ಎಷ್ಟೆಷ್ಟು ಧ್ವಜ ಹಾರಿದೆ ಅಂತ ಈ ದಿನ ಡ್ರೋನ್‌ ಮೂಲಕವೂ ಸರ್ವೆ ನಡೆದಿದೆ. ಸ್ಪೇನ್‌ನಲ್ಲಿ ಕೂಡ ಕೆಲ ಸಮಯದ ಹಿಂದೆ ಹೀಗೇ ಡ್ರೋನ್‌ ಹಾರಿಸಿ ಧ್ವಜ ಪರೀಕ್ಷೆ ನಡೆದಿತ್ತು. ವಿಜ್ಞಾನಿಗಳು ನಡೆಸಿದ ಸಮೀಕ್ಷೆ ಅದಾಗಿತ್ತು. ಅಲ್ಲಿ ಅಷ್ಟೆತ್ತರದ ಮರಗಳ ಮೇಲೆ ಕರಿಗಿಡುಗ (Blcak kites) ಪಕ್ಷಿಗಳು ತಮ್ಮ ಗೂಡುಗಳನ್ನು ನಾನಾ ಬಣ್ಣಗಳ ಬಾವುಟಗಳಿಂದ ಅಲಂಕರಿಸುತ್ತವೆ. ಯಾಕಪ್ಪಾ ಅವು ಹೀಗೆ ತಮ್ಮ ಗೂಡಿನ ಬಗ್ಗೆ ಜಾಹೀರು ಮಾಡುತ್ತವೆ? … Continue reading ಗಗನದಲ್ಲಿ ಗರುಡಧ್ವಜ, ನೆಲಮಟ್ಟದಲ್ಲಿ ರಂಗಾತಿರಂಗ ಧ್ವಜ: