bedakani-ದ್ವೇಶದ ಬೆಂಕಿಗೆ ಆಹುತಿಯಾಯಿತೆ ಬೇಡ್ಕಣಿ ಕಾಲೇಜ್‌ ಅಂಗಡಿ?

ನಾಲ್ಕು ವರ್ಷಗಳಿಂದ ಬೇಡ್ಕಣಿ ಕಾಲೇಜು ರಸ್ತೆಯಲ್ಲಿ ನಡೆಯುತಿದ್ದ ಪಾಸ್ಟ್‌ ಫುಡ್‌ ಅಂಗಡಿಯೊಂದು ಶುಕ್ರವಾರ ಮುಂಜಾನೆಯ ಸಮಯಕ್ಕೆ ಧಗಧಗನೆ ಉರಿದು ಬೂದಿಯಾದ ಪ್ರಕರಣ ಹಲವು ವಿಚಾರಗಳ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಪದವಿ ಕಾಲೇಜ್‌ ಸಿದ್ಧಾಪುರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಿತ್ಯ ಅಲ್ಪೋಪಹಾರ ಒದಗಿಸುತಿದ್ದ ಅಂಗಡಿ ಬೇಡ್ಕಣಿಯ ಶ್ರೀಧರ ನಾಯ್ಕರಿಗೆ ಸಂಬಂಧಿಸಿದೆ. ಈ ಅಂಗಡಿ ಬಗ್ಗೆ ಕೆಲವು ಸ್ಥಳಿಯರ ವಿರೋಧಗಳಿದ್ದ ಬಗ್ಗೆ ಮಾಹಿತಿ ನೀಡುವ ಸ್ಥಳೀಯರು ಈ ಹಿಂದೆ ಇದೇ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈಗ ಮಧ್ಯ ರಾತ್ರಿಯಲ್ಲಿ ಸಿಲಿಂಡರ್‌ ಸ್ಫೋಟವಾಗಿದೆ ಎನ್ನುವ … Continue reading bedakani-ದ್ವೇಶದ ಬೆಂಕಿಗೆ ಆಹುತಿಯಾಯಿತೆ ಬೇಡ್ಕಣಿ ಕಾಲೇಜ್‌ ಅಂಗಡಿ?