ಟಿ.ಎಂ.ಎಸ್.ಗೆ ೭.೭ ಕೋಟಿ ನಿವ್ವಳ ಲಾಭ

ಸಿದ್ಧಾಪುರ,ಶಿರಸಿ,ತಾಲೂಕುಗಳಲ್ಲಿ ವ್ಯಹಾರ ನಡೆಸುವ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ ಈ ವರ್ಷ ೭ಕೋಟಿ ೭೯ ಲಕ್ಷ೧೨ ಸಾವಿರದ೫೫೮ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟಿ.ಎಂ.ಎಸ್.‌ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಸಂಸ್ಥೆಯು ೭೫ ವರ್ಷಗಳನ್ನು ಪೂರೈಸಿದ್ದು ಸಂಘದ ೩೫೪೪ ಶೇರುದಾರ ಸದಸ್ಯರು ಮತ್ತು ೩೯೦೦ ನಾಮಮಾತ್ರ ಸದಸ್ಯರ ವ್ಯವಹಾರದಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದರು. ಆ.೨೩ ರ ಮಂಗಳವಾರ ಶಿರಸಿಯಲ್ಲಿ,೨೪ ರ ಬುಧವಾರ ಕಾನಸೂರಿನಲ್ಲಿ ೨೬ … Continue reading ಟಿ.ಎಂ.ಎಸ್.ಗೆ ೭.೭ ಕೋಟಿ ನಿವ್ವಳ ಲಾಭ