manipal health card- ೨೫% ರಿಯಾಯತಿಗಾಗಿ ಆರೋಗ್ಯ ಕಾರ್ಡ್

‌ ಕರಾವಳಿಯಲ್ಲಿ ಬಹುಜನಪ್ರೀಯವಾಗಿರುವ ಮಣಿಪಾಲ್‌ ಆರೋಗ್ಯ ಕಾರ್ಡ್‌ ಬಳಸಿ ಚಿಕಿತ್ಸೆಯ ೨೫% ರಿಯಾಯತಿ ಪಡೆಯಲು ಮಣಿಪಾಲ್‌ ಕಸ್ತೂರಬಾ ಆಸ್ಫತ್ರೆ ಕೋರಿದೆ. ಈ ಬಗ್ಗೆ ಇಂದು ಸಿದ್ದಾಪುರ ಸೆಂಟ್‌ ಮಿಲಾಗ್ರೀಸ್‌ ಬ್ಯಾಂಕ್‌ ನಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಆಸ್ಫತ್ರೆಯ ಪ್ರತಿನಿಧಿ ಮೋಹನ್‌ ಶೆಟ್ಟಿ ವಿನಂತಿಸಿದರು. ಆಸ್ಫತ್ರೆಯ ಮಾಧ್ಯಮ ಪ್ರಕಟಣೆ ಹೀಗಿದೆ- ಮಣಿಪಾಲ ಆರೋಗ್ಯಕಾರ್ಡ್ 2022ರ ನೋಂದಾವಣಿ ಪ್ರಕ್ರಿಯೆ ಗೆ ಚಾಲನೆ ಸಿದ್ದಾಪುರ, 24 ಆಗಸ್ಟ್ 2022: ಮಣಿಪಾಲ್ ಆರೋಗ್ಯ ಕಾರ್ಡ್ 2022ರ ನೋಂದಣಿ ಪ್ರಾರಂಭವಾಗಿದೆ. ಮಣಿಪಾಲ್ ಆರೋಗ್ಯಕಾರ್ಡ್ (MAC) ಅನ್ನು … Continue reading manipal health card- ೨೫% ರಿಯಾಯತಿಗಾಗಿ ಆರೋಗ್ಯ ಕಾರ್ಡ್