ವಿ.ಎಸ್.‌ ಪಾಟೀಲ್‌ ಬಿ.ಜೆ.ಪಿ ತೊರೆದು ಕೈ ಹಿಡಿಯಲು ಸ್ವತಂತ್ರ!

ನಿಗಮ ಮಂಡಳಿ ನೇಮಕಾತಿ ರದ್ದು: ಕಾಂಗ್ರೆಸ್ ಸೇರಲು ದಾರಿ ಸುಗಮ ಎಂದ ವಿ ಎಸ್ ಪಾಟೀಲ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ ಎಸ್ ಪಾಟೀಲ್ ನೇಮಕಾತಿಯನ್ನು ಸರ್ಕಾರ ರದ್ದುಪಡಿಸಿದೆ. ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದ ನಾಮನಿರ್ದೇಶನದಿಂದ ಯಲ್ಲಾಪುರದ ಮಾಜಿ ಶಾಸಕ ವಿ ಎಸ್​​ ಪಾಟೀಲ್ ಅವರ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಯಾವುದೇ ಕಾರಣ ಉಲ್ಲೇಖಿಸದೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಟೀಲ್ … Continue reading ವಿ.ಎಸ್.‌ ಪಾಟೀಲ್‌ ಬಿ.ಜೆ.ಪಿ ತೊರೆದು ಕೈ ಹಿಡಿಯಲು ಸ್ವತಂತ್ರ!