ಆರ್​ಎಸ್​ಎಸ್​ ಅತಿದೊಡ್ಡ ಶ್ರೀಮಂತ ಎನ್​ಜಿಓ : ಬಿ ಕೆ ಹರಿಪ್ರಸಾದ್

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, 6 ಬಾರಿ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದುಕೊಟ್ಟಿದ್ದಾರೆ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಆತ ಬ್ರಿಟಿಷರ ಬೂಟನ್ನು ನೆಕ್ಕುತ್ತಿದ್ದರು ಎಂದು ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರು : ರಾಷ್ಟ್ರದಲ್ಲಿ ಬಿಜೆಪಿ ಅತಿದೊಡ್ಡ ಶ್ರೀಮಂತ ಪಕ್ಷ ಹಾಗೂ ಆರ್​ಎಸ್​ಎಸ್​ ಅತಿದೊಡ್ಡ ಶ್ರೀಮಂತ ಎನ್​ಜಿಓ ಸಂಘಟನೆಯಾಗಿದೆ. ಶತಮಾನದ ಇತಿಹಾಸ ಇರುವ ಕಾಂಗ್ರೆಸ್​ಗಿಂತ ಬಿಜೆಪಿ ಹಾಗೂ ಆರ್​ಎಸ್​ಎಸ್​ ಶ್ರೀಮಂತ ಪಕ್ಷವಾಗಲು ಕಾರಣವೇನೆಂದರೆ ಅದು … Continue reading ಆರ್​ಎಸ್​ಎಸ್​ ಅತಿದೊಡ್ಡ ಶ್ರೀಮಂತ ಎನ್​ಜಿಓ : ಬಿ ಕೆ ಹರಿಪ್ರಸಾದ್