ಭೀಕರ ಅಪಘಾತ: ಊಟ ಬಿಟ್ಟು ಗಾಯಾಳುವಿನ ನೆರವಿಗೆ ಬಂದ ವೈದ್ಯ ದಂಪತಿ

ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್​ಗಳ ನಡುವೆ ಭೀಕರ ಅಪಘಾತ ನಡೆದಿದೆ. ವೈದ್ಯ ದಂಪತಿ ಗಾಯಾಳುಗಳಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ. ಕಾರವಾರ/ಬೆಳಗಾವಿ: ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಪ್ಪಾಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದವರಿಗೆ ಸಹಾಯ ಮಾಡಿ ಶಿರಸಿ ಮೂಲದ ವೈದ್ಯ ದಂಪತಿ ಮಾನವೀಯತೆ ಮೆರೆದಿದ್ದಾರೆ. ಶನಿವಾರ ಮಧ್ಯಾಹ್ನ ನಿಪ್ಪಾಣಿ ಬಳಿ ಟ್ಯಾಂಕರ್​ಗಳ ನಡುವೆ ಭೀಕರ ಅಪಘಾತ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ … Continue reading ಭೀಕರ ಅಪಘಾತ: ಊಟ ಬಿಟ್ಟು ಗಾಯಾಳುವಿನ ನೆರವಿಗೆ ಬಂದ ವೈದ್ಯ ದಂಪತಿ