ಪುನೀತ್ ನೆನಪಿಗೆ ಈ ವರ್ಷದ ಅಪ್ಪು ಚತುರ್ಥಿ!

ಪುನೀತ್‌ ರಾಜ್ಕುಮಾರ ಬದುಕಿದ್ದ ದಿನಗಳಿಗಿಂತ ಅವರ ನಿಧನದ ನಂತರವೇ ಹೆಚ್ಚು ಪ್ರಸಿದ್ಧರಾಗಿದ್ದು. ಕನ್ನಡ ಚಿತ್ರರಂಗದ ನಾಯಕ ನಟರಾಗಿ ಹೆಸರುಮಾಡಿದ್ದ ಪುನೀತ್‌ ಕಲಿಯುಗದ ಕರ್ಣನಾಗಿ ಬದುಕಿದ್ದ ಬಗ್ಗೆ ಅವರ ಸಾವಿನ ನಂತರ ಸಾರ್ವಜನಿಕರಿಗೆ ತಿಳಿಯುವಂತಾಯಿತು. ಅಪ್ಪು ಎಂದು ಪ್ರಸಿದ್ಧರಾಗಿದ್ದ ಪುನೀತ್‌ ರಾಜ್‌ ಕುಮಾರ ಮಾಡಿದ ಸಾಮಾಜಿಕ ಕೆಲಸಗಳು, ದಾನ-ಧರ್ಮಗಳು ಅಪಾರ. ಅವರ ನಿಧನದ ನಂತರ ಪ್ರಸಿದ್ಧವಾದ ಹಾಗೂ ಪ್ರಚಾರಕ್ಕೂ ಬಂದ ಅವರ ಸಮಾಜಮುಖಿ ವ್ಯಕ್ತಿತ್ವ ಅವರನ್ನು ದೇವರಾಗಿದೆಯೆಂದರೆ ಉತ್ಫ್ರೇಕ್ಷೆಯಲ್ಲ. https://www.youtube.com/watch?v=CHeSbZofTzgಈ ಪುನೀತ್‌ ರಾಜ್‌ ಕುಮಾರ ಈಗ ಗೌರಿ ಗಣೇಶ … Continue reading ಪುನೀತ್ ನೆನಪಿಗೆ ಈ ವರ್ಷದ ಅಪ್ಪು ಚತುರ್ಥಿ!