ಸಿಂಪಲ್ ಫಿಲಾಸಫಿ-೦೧: ಬಾಳಿ ಬದುಕಲು ಬೇಕು ಮಿತವ್ಯಯ!

ಮನುಷ್ಯ ಬದುಕು ಬಲು ಸಹಜ, ಮ.ಮ. ದ ನಾಯಿಗುತ್ತಿಯೂ ಬದುಕುತ್ತಾನೆ, ಕರ್ವಾಲೋದ ಮಂದಣ್ಣನೂ ಬದುಕುತ್ತಾನೆ! ಸಹಜ, ಸರಳವಾಗಿ ಬದುಕುವ ಪ್ರಸನ್ನ, ಸೀತಾರಾಮ ಕುರವರಿ, ಗಾಂಧಿ ಸೇರಿದಂತೆ ಅನೇಕರ ಬದುಕಿನ ಅರ್ಥವೇ ಸರಳತೆ, ಸಹಜತೆ. ಇಂಥ ಸರಳ, ಸಾವಯವ ಬದುಕಿನ ಬಗ್ಗೆ ಯೋಚಿಸುತ್ತಾ ಒಂದು ಸಿಂಪಲ್‌ ಟಿಪ್‌ ಹೇಳುವುದು ಈ ಫಿಲಾಸಫಿಯ ಉದ್ದೇಶ. ಹುಲುಮಾನವರು ಗಾಂಧಿ ಆಗಲು ಸಾಧ್ಯ ವಿಲ್ಲ. ಹಾಗಾಗಿ ಚಿಕ್ಕ ಜಾಗದಲ್ಲಿ ಸುಂದರ ಉದ್ಯಾವನ ನಿರ್ಮಿಸಿದಂತೆ ಪ್ರತಿಯೊಬ್ಬರು ತಮ್ಮ ಮಿತಿಯ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವುದರಲ್ಲಿ ಅರ್ಥವಿದೆ,ಸೊಗಸಿದೆ. … Continue reading ಸಿಂಪಲ್ ಫಿಲಾಸಫಿ-೦೧: ಬಾಳಿ ಬದುಕಲು ಬೇಕು ಮಿತವ್ಯಯ!