ಲೋಕಲ್ news -ಉಚಿತ ಚೆಸ್ ಕೋಚಿಂಗ್ ಕ್ಲಾಸ್‌

ಸಿದ್ದಾಪುರಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗಪುರದಮಠ ಹಾಗೂ ಯಕ್ಷತರಂಗಿಣಿಹಾರ್ಸಿಕಟ್ಟಾ ಗಳಿಂದ ಕನ್ನಡ ಮತ್ತು ಸಂಸ್ಕೃತಿಇಲಾಖೆ ಬೆಂಗಳೂರು ಸಹಕಾರದೊಂದಿಗೆ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವಸಮಿತಿಯಲ್ಲಿ ಗಣೇಶೋತ್ಸವದ ಅಂಗವಾಗಿಶ್ರೀಕೃಷ್ಣ ಯಕ್ಷನೃತ್ಯ, ಪುಣ್ಯಕೋಟಿಯಕ್ಷಗಾನ ನೃತ್ಯರೂಪಕ ಹಾಗೂ ಜಾಂಬವತಿಪರಿಣಯ ಯಕ್ಷಗಾನ ಗುರುವಾರ ನಡೆಯಿತು. https://www.youtube.com/watch?v=nInnmMVwgqs&t=472sಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶನಾಯ್ಕ ಉದ್ಘಾಟಿಸಿದರು. ಯಕ್ಷಗಾನ ಕಲಾವಿದಪಿ.ವಿ.ಹೆಗಡೆ ಹೊಸಗದ್ದೆ ಅಧ್ಯಕ್ಷತೆವಹಿಸಿದ್ದರು.ಗ್ರಾಪಂ ಸದಸ್ಯರಾದ ಅನಂತ ಹೆಗಡೆಹೊಸಗದ್ದೆ, ವರ್ತಕ ಅನಂತ ಶಾನಭಾಗ,ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ,ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆಚಳ್ಳೆಹದ್ದ, ಗಂಗಾಧರ ನಾಯ್ಕ ಹೊಸಗದ್ದೆ,ನಾರಾಯಣ ದೇವಾಡಿಗ,ಧನಂಜಯ ನಾಯ್ಕಪುರದಮಠ, ಗಣಪತಿ … Continue reading ಲೋಕಲ್ news -ಉಚಿತ ಚೆಸ್ ಕೋಚಿಂಗ್ ಕ್ಲಾಸ್‌