vittal- ರಾಘವೇಂದ್ರ ಮಠದ ವಿಠ್ಠಲ್‌ ಶಾನಭಾಗ ಇನ್ನು ನೆನಪು

ಸಿದ್ದಾಪುರ : ನಗರದ ಶ್ರೀರಾಘವೇಂದ್ರ ಮಠದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡುಬರುತ್ತಿದ್ದ ವಿಠ್ಠಲ ಶಾಂತಾರಾಮ ಶಾನಭಾಗ (82) ಗುರುವಾರ ಮಧ್ಯಾಹ್ನ ಊಟಮಾಡಿ ಮಲಗಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ. .ಸಿದ್ದಾಪುರದ ಗ್ರಾಹಕರ ಸೇವಾ ಸಹಕಾರಿ ಸಂಘದಲ್ಲಿ ಎಕೌಟೆಂಟ್ ಆಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿವಂಗತರು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಶ್ರೀರಾಘವೇಂದ್ರಮಠದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು.ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು ಸೇರಿದಂತೆ ಅಪಾರ ಬಂಧು … Continue reading vittal- ರಾಘವೇಂದ್ರ ಮಠದ ವಿಠ್ಠಲ್‌ ಶಾನಭಾಗ ಇನ್ನು ನೆನಪು