simple philosophy-2 ಚಿಂತೆ ಬಿಡಿ ಹೂವ ಮುಡಿದಂತೆ !

ಮನಸಿನ ಮಾತು- 02– ಆಶಾ ಎಸ್ ಯಾವುದು ಕೂಡಾ ಅತಿಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನುಷ್ಯನ ಯೋಚನೆಗಳ ವಿಚಾರದಲ್ಲೂ ಇದೇ ವಿಷಯ ಅನ್ವಯಿಸುತ್ತದೆ. ನಮ್ಮಲ್ಲಿ ಬಹುತೇಕರು ಅತಿಯಾಗಿ ಯೋಚನೆ ಮಾಡುವ ಗೀಳು ಬೆಳಸಿಕೊಂಡಿರುತ್ತಾರೆ. ಅನಾವಶ್ಯಕವಾಗಿ ಚಿಂತೆ ಮಾಡುವುದು, ಏನೇನೂ ಊಹಿಸಿಕೊಂಡು ಆತಂಕ ಪಡುವುದು, ಖಿನ್ನತೆಗೆ ಒಳಗಾಗುವುದು ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅತಿಯಾಗಿ ಯೋಚಿಸುವ ಸ್ವಭಾವ ನಿಮ್ಮದಾಗಿದ್ದರೆ ಈಗಲೇ ಬಿಟ್ಟುಬಿಡಿ. ಯಾಕೆಂದರೆ ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ​ಹೆಚ್ಚಾಗಿ ಯೋಚನೆ ಮಾಡುವುದರಿಂದ … Continue reading simple philosophy-2 ಚಿಂತೆ ಬಿಡಿ ಹೂವ ಮುಡಿದಂತೆ !