eccident near kavankchur – ಸಾಗರ್‌ ಶಿರಸಿ ರಸ್ತೆ ಕಾವಂ ಚೂರ್‌ ಬಳಿ ಕಾರುಗಳ ಮುಖಾಮುಖಿ ಡಿಕ್ಕಿ ಹೊಸೂರಿನ ಐವರು ಮಂಗಳೂರಿಗೆ

ಸಿದ್ಧಾಪುರ ತಾಲೂಕಿನ ಕಾವಂಚೂರು ಬಳಿ ಇಂದು ಮುಂಜಾನೆ ೭.೩೦ ರ ಸುಮಾರಿಗೆ ನಡೆದ ಎರಡು ಕಾರುಗಳ ಮೂಖಾಮುಖಿ ಡಿಕ್ಕಿಯಲ್ಲಿ ಹೊಸೂರಿನ ಐವರಿಗೆ ಗಂಭೀರ ಗಾಯಗಳಾಗಿವೆ. ಹೊಸೂರಿನ ಮೇಸ್ತ್ರಿ ವಿನಾಯಕ ನಾಯ್ಕ ರ ಕುಟುಂಬ ಇಂದು ಮುಂಜಾನೆ ಸಿದ್ಧಾಪುರದಿಂದ ಮಂಗಳೂರಿಗೆ ಮಾರುತಿ ಕಾರಿನಲ್ಲಿ ಪ್ರಯಾಣ ಹೊರಟಿತ್ತು. ಕಾವಂಚೂರು ದಾಟಿದ ನಂತರ ಬರುವ ತಿರುವಿನಲ್ಲಿ ಸಾಗರ ಕಡೆಯಿಂದ ವೇಗವಾಗಿ ಬಂದ ಸ್ಯಾಂಟ್ರೋ ಕಾರೊಂದು ನುಗ್ಗಿ ಎರಡೂ ವಾಹನಗಳು ಚದುರಿ ಬಿದ್ದವು. ವಿನಾಯಕ ನಾಯ್ಕರ ಕಾರಿನಲ್ಲಿದ್ದ ಆರು ಜನರ ಪೈಕಿ ಮಹಿಳೆಯರಿಬ್ಬರು … Continue reading eccident near kavankchur – ಸಾಗರ್‌ ಶಿರಸಿ ರಸ್ತೆ ಕಾವಂ ಚೂರ್‌ ಬಳಿ ಕಾರುಗಳ ಮುಖಾಮುಖಿ ಡಿಕ್ಕಿ ಹೊಸೂರಿನ ಐವರು ಮಂಗಳೂರಿಗೆ