ಕಾನಗೋಡಿನಲ್ಲಿ ಘಟನೆ- ಪತ್ನಿಗೆ ಬೆಂಕಿ ಹಚ್ಚಿ ವಿಷ ಕುಡಿದ ಧೂರ್ತ ಗಂಡ

ಚಾಲಕನಾಗಿ ಕೆಲಸಮಾಡುತಿದ್ದ ೫೬ ವರ್ಷ ಪ್ರಾಯದ ಗುತ್ಯಾ ಸಣ್ಣಹುಡುಗ ಎಂಬುವ ವ್ಯಕ್ತಿ ಸ್ವಂತ ಪತ್ನಿ ರೇಣುಕಾ ಚೆನ್ನಯ್ಯಳ ಮೇಲೆ ಪೆಟ್ರೋಲ್‌ ಸುರಿದು ಕೊಲೆಗೆ ಯತ್ನಿಸಿ ನಂತರ ತಾನೂ ವಿಷ ಕುಡಿದು ಆಸ್ಫತ್ರೆ ಸೇರಿದ ಘಟನೆ ಸಿದ್ದಾಪುರ ಕಾನಗೋಡಿನ ಗಣೇಶ ನಗರದಲ್ಲಿ ನಡೆದಿದೆ. ಈ ಬಗ್ಗೆ ಬಾಧಿತೆ ರೇಣುಕಾ ಚೆನ್ನಯ್ಯ ಸ್ಥಳಿಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಆಸ್ತಿ ಹಂಚಿಕೆ ವಿಚಾರದಲ್ಲಿ ಬೇಸರಗೊಂಡಿದ್ದ ತನ್ನ ಪತಿ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತಿದ್ದು ಇಂದು ಅಡುಗೆ ಮಾಡುವ ವಿಚಾರದಲ್ಲಿ … Continue reading ಕಾನಗೋಡಿನಲ್ಲಿ ಘಟನೆ- ಪತ್ನಿಗೆ ಬೆಂಕಿ ಹಚ್ಚಿ ವಿಷ ಕುಡಿದ ಧೂರ್ತ ಗಂಡ