ಪ್ರತ್ಯೇಕ ಪ್ರಕರಣಗಳು:ಸಿದ್ಧಾಪುರದಲ್ಲಿ ಇಬ್ಬರ ಮೃತ್ಯು!

ಸಿದ್ಧಾಪುರ ತಾಲೂಕಿನ ದೊಡ್ಮನೆ ಮತ್ತು ಕ್ಯಾದಗಿ ಗ್ರಾಮ ಪಂಚಾಯತ್‌ ಗಳಲ್ಲಿ ನಡೆದ ಪ್ರತ್ಯೇಕ ಎರಡು ದುರ್ಘಟನೆಗಳಲ್ಲಿ ಇಬ್ಬರು ಮೃತರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಕ್ಯಾದಗಿ ಪದ್ಮಾವತಿ ನಾರಾಯಣ ಹರಿಜನರ ವಾಸ್ತವ್ಯದ ಮನೆ ಕುಸಿದು ಬದ್ದಿದೆ. ಇದರ ಪರಿಣಾಮ ಮನೆಯಲ್ಲಿ ಮಲಗಿದ್ದ ಇವರ ೨೩ ವರ್ಷದ ಪುತ್ರ ಚಂದ್ರಶೇಖರ್‌ ನಾರಾಯಣ ಹರಿಜನ ತೀವೃವಾಗಿ ಗಾಯಗೊಂಡಿದ್ದು ಸಿದ್ಧಾಪುರ ತಾಲೂಕಾ ಆಸ್ಫತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತೆರಳುತಿದ್ದಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ತಾಲೂಕಾಡಳಿತ ಘಟನೆಯ ಸ್ಥಳಕ್ಕೆ ಭೇಟಿ ನೀಡಿದೆ. ಈ ಬಗ್ಗೆ … Continue reading ಪ್ರತ್ಯೇಕ ಪ್ರಕರಣಗಳು:ಸಿದ್ಧಾಪುರದಲ್ಲಿ ಇಬ್ಬರ ಮೃತ್ಯು!