ಲೋಕಲ್ news- ಉತ್ತಮ ಗ್ರಾಹಕರ ಸಹಕಾರಿ ಸಂಘ/ಕೃಷಿ ಅಭಿವೃದ್ಧಿ ಸಂಘ ಪ್ರಶಸ್ತಿ ಪಡೆದ ಪ್ಯಾಡಿ ಸೊಸೈಟಿ

ಬಸ್ ವ್ಯವಸ್ಥೆ ಸರಿಪಡಿಸುವಂತೆ ಅಗ್ರಹಿಸಿ ಇಂದು ಹೆಗ್ಗರಣಿಯಲ್ಲಿ ರಸ್ತೆ ತಡೆಸಿದ್ದಾಪುರ ದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಹೆಗ್ಗರಣಿ ಮೂಲಕ ಅಮ್ಮಿನಳ್ಳಿ ಗೆ ಬಿಡುವ ಬಸ್ ಸಮಯ ವ್ಯತ್ಯಾಸ ದಿಂದ ಆ ಭಾಗದ ವಿದ್ಯಾರ್ಥಿ ಗಳಿಗೆ ಶಾಲೆ ಕಾಲೇಜಿಗೆ ತೆರಳಲು ಹಲವು ಸಮಸ್ಯೆ ಗಳು ಎದುರಗುತ್ತಿದ್ದು ಅಲ್ಲದೆ ನಿಲ್ಕುo ದ ತಂಡಗುಂಡಿ ಸುತ್ತಮುತ್ತಲಿನ ಪ್ರಯಾಣಿಕರಿಗೂ ಸಹ ತೊಂದರೆಗಳು ಎದುರಗುತ್ತಿವೆ ಇದಕ್ಕೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಈ ಹಿಂದೆ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶನಿವಾರ ರಸ್ತೆ … Continue reading ಲೋಕಲ್ news- ಉತ್ತಮ ಗ್ರಾಹಕರ ಸಹಕಾರಿ ಸಂಘ/ಕೃಷಿ ಅಭಿವೃದ್ಧಿ ಸಂಘ ಪ್ರಶಸ್ತಿ ಪಡೆದ ಪ್ಯಾಡಿ ಸೊಸೈಟಿ