ಸಾಂಸ್ಕೃತಿಕ ನವರಾತ್ರಿ…

ಸಿದ್ಧಾಪುರ ಅಂಬೇಡ್ಕರ್‌ ವೃತ್ತದ ನೂತನ ನಾಡಹಬ್ಬ ಉತ್ಸವ ಸಮೀತಿ ಇದೇ ಮೊದಲ ಬಾರಿ ನವರಾತ್ರಿ ಉತ್ಸವ ಪ್ರಾರಂಭಿಸಿದೆ.ಸೆ.೨೬ ರಿಂದ ಅ.೫ ರ ವರೆಗೆ ಬಾಳಿಗಾ ಕಾಂಪ್ಲೆಕ್ಸ್‌ ಪಕ್ಕದಲ್ಲಿ ನಡೆಯುವ ಈ ಉತ್ಸವಕ್ಕೆ ಜೂಜೆ,ಪಾಂಡುಸ್ವಾಮಿ, ವಾಸುನಾಯ್ಕ ಸೇರಿದ ನಾಡಹಬ್ಬ ಉತ್ಸವ ಸಮೀತಿ ಸಾರ್ವಜನಿಕರನ್ನು ಆಹ್ವಾನಿಸಿದೆ. ಶಂಕರ ಮಠದಲ್ಲಿ… ಶರನ್ನವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ನಡೆಯಲಿದೆ. ಇದರ ಅಂಗವಾಗಿ ಸೆ.೨೬ ರಿಂದ ಅ.೫ ರ ವರೆಗೆ ಪ್ರತಿದಿನ ಸಾಯಂಕಾಲ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೨೬ … Continue reading ಸಾಂಸ್ಕೃತಿಕ ನವರಾತ್ರಿ…