ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಹೊಸ ನಿಯಮ ಇಂದಿನಿಂದ ಜಾರಿ..! ಏನಿದು ಟೋಕನೈಸೇಶನ್‌? ನೀವು ತಿಳಿದುಕೊಳ್ಳಲೇಬೇಕಾದದ್ದು

ಇಂದಿನಿಂದ ಕ್ರೆಡಿಟ್ ಕಾರ್ಡ್‌ ಸಂಬಂಧಿಸಿದ 3 ನಿಯಮಗಳು ಬದಲು, ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇ? ಅಕ್ಟೋಬರ್ 1 ರಿಂದ, ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಈ 3 ಹೊಸ ನಿಯಮಗಳು ಜಾರಿಗೆ ಬರಲಿವೆ.  ನವದೆಹಲಿ: ಇಂದಿನಿಂದ ಕ್ರೆಡಿಟ್ ಕಾರ್ಡ್‌ ಸಂಬಂಧಿಸಿದ 3 ನಿಯಮಗಳು ಬದಲು, ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇ? ಅಕ್ಟೋಬರ್ 1 ರಿಂದ, ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಈ 3 ಹೊಸ ನಿಯಮಗಳು ಜಾರಿಗೆ ಬರಲಿವೆ.  ಈ ಹೊಸ ನಿಯಮಗಳು ಕ್ರೆಡಿಟ್ ಕಾರ್ಡ್ ರದ್ದತಿ, ಬಿಲ್ಲಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಹೊಸ … Continue reading ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಹೊಸ ನಿಯಮ ಇಂದಿನಿಂದ ಜಾರಿ..! ಏನಿದು ಟೋಕನೈಸೇಶನ್‌? ನೀವು ತಿಳಿದುಕೊಳ್ಳಲೇಬೇಕಾದದ್ದು