ಎಚ್ಚರ.. ನೀನೂ ಸಾಯಲಾರಂಭಿಸುತ್ತೀಯೆ…. !

ಅನುವಾದ ’ You start dying slowly ’ (Pablo Neruda) ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆನೀನು ಸಂಚರಿಸದಿದ್ದರೆನೀನು ಓದದಿದ್ದರೆನೀನು ಜೀವದ ದನಿಗಳಿಗೆ ಕಿವಿಗೊಡದಿದ್ದರೆನಿನ್ನನ್ನು ನೀನೇ ಮೆಚ್ಚಿಕೊಳ್ಳದಿದ್ದರೆ ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆನಿನ್ನ ಸ್ವಾಭಿಮಾನವ ನೀನು ಕೊಂದುಕೊಂಡಾಗಅನ್ಯರು ಸಹಾಯ ಮಾಡುವುದಕ್ಕೆ ನೀನು ಬಿಡದಿದ್ದಾಗ ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆನೀನು ನಿನ್ನ ಚಟಗಳ ಗುಲಾಮನಾದಾಗದಿನವೂ ಒಂದೇ ದಾರಿಯಲ್ಲಿ ನಡೆಯ ತೊಡಗಿದಾಗನೀನು ನಿನ್ನ ದಿನಚರಿಯನ್ನು ಬದಲಿಸದಿದ್ದಾಗನೀನು ಬೇರೆ ಬೇರೆ ಬಣ್ಣಗಳ ತೊಡದಿದ್ದಾಗಅಥವಾ ಗೊತ್ತಿಲ್ಲದವರೊಂದಿಗೆ ನೀನು ಮಾತನ್ನೇ ಆಡದಿದ್ದಾಗ ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆತೀವ್ರ ಬಯಕೆಯ ಭಾವನೆಗಳನ್ನು … Continue reading ಎಚ್ಚರ.. ನೀನೂ ಸಾಯಲಾರಂಭಿಸುತ್ತೀಯೆ…. !