ಫ್ಲ್ಯೂಟ್ & music-ಭುವನಗಿರಿಯಲ್ಲಿ ಸಂಪನ್ನಗೊಂಡ ಸಂಗೀತ ನವರಾತ್ರಿ

ಸಿದ್ದಾಪುರ. ತಾಲೂಕಿನ ಭವನಗಿರಿ ಸಮೀಪದ ಹೊಸಳ್ಳಿಯ ಶ್ರೀರಾಮ ದೇವಸ್ಥಾನದಲ್ಲಿ ವರ್ಷದಂತೆ ಈ ವರ್ಷವೂ ಶರನ್ನವರಾತ್ರಿಯ ಪ್ರಯುಕ್ತ ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಊರಿನ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು 10 ದಿನಗಳ ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡರು. ನವರಾತ್ರಿಯ ಮೊದಲ ದಿನದಿಂದ ಪ್ರಾರಂಭಗೊಂಡು ದಶಮಿಯವರೆಗೆ ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಿತು . ವಿಜಯದಶಮಿ ಯಂದು ಶಾರದಾ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಹತ್ತು ದಿನಗಳ ಕಾಲ ನಡೆದ ಸಾಮೂಹಿಕ ಭಜನೆ ನಡೆಯಿತು. ಭುವನೇಶ್ವರಿಯ ಸನ್ನಿಧಿಯಲ್ಲಿ ಸಂಪನ್ನಗೊಂಡ ಸಂಗೀತ ನವರಾತ್ರಿ. … Continue reading ಫ್ಲ್ಯೂಟ್ & music-ಭುವನಗಿರಿಯಲ್ಲಿ ಸಂಪನ್ನಗೊಂಡ ಸಂಗೀತ ನವರಾತ್ರಿ