ಹರಳೀಮಠದಲ್ಲಿ ವಿಶಿಷ್ಟ ಜಯಂತಿ,ಸಿದ್ಧಾಪುರದಲ್ಲಿ ಈದ್ ಮಿಲಾದ್ ಪ್ರಯುಕ್ತ ಸಿಹಿ,ಹಣ್ಣು ಹಂಪಲು ವಿತರಣೆ

ಶಾಲೆಯೆಂಬುದುಸಿದ್ಧಮಾದರಿಯ ಉತ್ಪನ್ನಗಳನ್ನು ತಯಾರಿಸುವಕಾರ್ಖಾನೆಯಲ್ಲ:ಕಿರುತೆರೆ ಪ್ರಸಿದ್ಧ ನಟಕಾರ್ತಿಕ್‌ಎಚ್ಚರಿಕೆ ಪ್ರತಿಯೊಂದು ಮಗುವಿನಲ್ಲಿಯೂಅದರದ್ದೇಆದ ವಿಶಿಷ್ಟ ಪ್ರತಿಭೆಯಿರುತ್ತದೆ.ಇಂತಹ ಪ್ರತಿಭೆಯನ್ನು ಗುರುತಿಸಿ ಅದರಲ್ಲಿಯೇ ಮುಂದುವರೆಯಲು ಪ್ರೋತ್ಸಾಹ ನೀಡಬೇಕು.ಕೇವಲ ಶಾಲಾಪಠ್ಯದ ಓದಿಗೆ ಮಕ್ಕಳನ್ನು ಸೀಮಿತಗೊಳಿಸಬಾರದು ಎಂಬುದುಗಾಂಧೀಜಿಅವರಚಿಂತನೆಯಾಗಿತ್ತು.ಆದರೆಇದನ್ನು ನಾವು ಅರ್ಥ ಮಾಡಿಕೊಳ್ಳದೆ ಶಾಲೆಯನ್ನು ಸಿದ್ಧಮಾದರಿಯ ಉತ್ಪನ್ನಗಳನ್ನು ತಯಾರಿಸುವಕಾರ್ಖಾನೆಯಂತೆ ಮಾಡುತ್ತಿದ್ದೇವೆಎಂದುಕಿರುತೆರೆಯ ಪ್ರಸಿದ್ಧ ನಟಕಾರ್ತಿಕ್ ವಿಷಾದಿಸಿದರು. ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಕಾರ್ಯಕ್ರಮದಲ್ಲಿಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿಅವರು ಮಾತನಾಡುತ್ತಿದ್ದರು.ನಾನು ಓದಿನಲ್ಲೇನೂ ಮುಂದಿರಲಿಲ್ಲ. ಆದರೆ ಹರಳಿಮಠದ … Continue reading ಹರಳೀಮಠದಲ್ಲಿ ವಿಶಿಷ್ಟ ಜಯಂತಿ,ಸಿದ್ಧಾಪುರದಲ್ಲಿ ಈದ್ ಮಿಲಾದ್ ಪ್ರಯುಕ್ತ ಸಿಹಿ,ಹಣ್ಣು ಹಂಪಲು ವಿತರಣೆ