ನವೆಂಬರ್‌ ೧೯,ಅಪ್ಪು ಡಾನ್ಸ್‌ ಟ್ರೋಫಿ & ಸಮಾಜಮುಖಿ ಕಬ್ಬಡ್ಡಿ ಟ್ರೋಫಿ

ನವೆಂಬರ್‌ ೧೯ ರ ಶನಿವಾರ ಸಾಯಂಕಾಲ ಸಿದ್ಧಾಪುರದ ತಾಲೂಕಾ ಕ್ರೀಡಾಂಗಣದಲ್ಲಿ ಅಪ್ಪು ಡಾನ್ಸ್‌ ಟ್ರೋಫಿ ನೃತ್ಯ ಸ್ಫರ್ಧೆ ಮತ್ತು ಮ್ಯಾಟ್‌ ಕಬ್ಬಡ್ಡಿಯ ಸಮಾಜಮುಖಿ ಟ್ರೋಫಿ ಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಸುಮಾರು ಎರಡು ದಶಕಗಳಿಂದ ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಸಮಾಜಮುಖಿಯಾಗಿರುವ ಸಮಾಜಮುಖಿ.ನೆಟ್‌ ಸಂಸ್ಥೆ ಕನಸು ಸೇವಾ ಸಂಸ್ಥೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ಇದೇ ಮೊದಲ ಬಾರಿ ಸಾಂಸ್ಕೃತಿಕ ಅಭಿವೃದ್ಧಿ ಚಿಂತನೆಯ ಜೊತೆಗೆ ಕ್ರೀಡಾ ಚಟುವಟಿಕೆ ನಡೆಸುತ್ತಿರುವ ಈ ಸಂಸ್ಥೆ ಯೋಜಿಸಿರುವ ಪಂದ್ಯಾಟದ … Continue reading ನವೆಂಬರ್‌ ೧೯,ಅಪ್ಪು ಡಾನ್ಸ್‌ ಟ್ರೋಫಿ & ಸಮಾಜಮುಖಿ ಕಬ್ಬಡ್ಡಿ ಟ್ರೋಫಿ