ಭಾರತ ಜೋಡೋ ಬಿಟ್ಟು ಭಾರತ ಚೋಡೋ ಮಾಡಿದ ನಿವೇದಿತ್‌ ಆಳ್ವ -ರಾಜಕೀಯ-೨-

ನಿವೇದಿತ್‌ ಆಳ್ವ, ಸುಶಿಕ್ಷಿತ,ಸುರದ್ರೂಪಿ,ಕೆಲಸಗಾರ ಪರಂತು ಇಂಡಿಯಾದಲ್ಲೇ ಅವರಿಗೆ ಒಂದೂ ವಿಧಾನಸಭಾ ಕ್ಷೇತ್ರವಿಲ್ಲ,ಲೋಕಸಭಾ ಕ್ಷೇತ್ರ ಖಾಲಿ ಇಲ್ಲ! ನಿವೇದಿತ್‌ ಆಳ್ವ ಕಾಂಗ್ರೆಸ್‌ ಹೈಕಮಾಂಡ್‌ ವಲಯದಲ್ಲಿ ಭಾರೀ ಪ್ರಭಾವಿಯಂತೆ ಎನ್ನುವ ಆರೋಪಗಳಿವೆ. ಬಾಬು ಯಾನೆ ನಿವೇದಿತ್‌ ಆಳ್ವ ಮನಸ್ಸು ಮಾಡಿದರೆ ರಾಜ್ಯಸಭೆಗೋ, ವಿಧಾನಪರಿಷತ್‌ ಗೋ ನೇಮಕವಾಗಿ ಹೋಗಬಲ್ಲರು ಆದರೆ ಅವರಿಗೆ ಅಲ್ಪಸಂಖ್ಯಾತ ಅಥವಾ ಕ್ರಿಶ್ಚನ್‌ ಕೋಟಾದಲ್ಲಾದರೂ ವಿಧಾನಸಭೆ ಅಥವಾ ಲೋಕಸಭೆಗೇ ಕಾಂಗ್ರೆಸ್‌ ಟಿಕೇಟ್‌ ಬೇಕಂತೆ…… ಇಂಥ ವಿಶೇಶಗಳ ನಿವೇದಿತ್‌ ಆಳ್ವ ಒಮ್ಮೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಭಿವೃದ್ಧಿ ಕೆಲಸ … Continue reading ಭಾರತ ಜೋಡೋ ಬಿಟ್ಟು ಭಾರತ ಚೋಡೋ ಮಾಡಿದ ನಿವೇದಿತ್‌ ಆಳ್ವ -ರಾಜಕೀಯ-೨-