ತಂದೆ – ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್​ಗೆ ಬೇಕಿಲ್ಲ

ತಂದೆ – ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್​ಗೆ ಬೇಕಿಲ್ಲ; ಬೇಳೂರು ಗೋಪಾಲಕೃಷ್ಣ ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ. ರಾತೋ ರಾತ್ರಿ ತಂದೆ ತಾಯಿಯನ್ನ ಹೊರಹಾಕಿದ ಕುಮಾರ ಬಂಗಾರಪ್ಪರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.