ಶಿರಸಿ ಕ್ಷೇತ್ರ..ಕಾಗೇರಿ ಬೇಡ,ಸಿದ್ಧಾಪುರಕ್ಕಿರಲಿ ಅವಕಾಶ

ಶಿರಸಿ ಕ್ಷೇತ್ರದ ಟಿಕೇಟ್‌ ನಿರಂತರವಾಗಿ ಶಿರಸಿ ತಾಲೂಕಿಗೇ ಸಿಗುತಿದ್ದು ಈ ಬಾರಿ ಶಿರಸಿ ವಿಧಾನಸಭಾ ಕ್ಷೇತ್ರದ ಟಿಕೇಟ್‌ ಸಿದ್ಧಾಪುರ ತಾಲೂಕಿನವರಿಗೆ ದೊರೆಯಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಶಿರಸಿ-ಸಿದ್ಧಾಪುರ ತಾಲೂಕುಗಳನ್ನೊಳಗೊಂಡ ಶಿರಸಿ ಕ್ಷೇತ್ರದ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ಪಕ್ಷಗಳ ಅವಕಾಶಗಳು ನಿರಂತರವಾಗಿ ಶಿರಸಿ ತಾಲೂಕಿಗೇ ದೊರೆಯುತ್ತಿವೆ. ಈ ಬಗ್ಗೆ ಬಿ.ಜೆ.ಪಿ.ಯಲ್ಲಿ ಗುಸು,ಗುಸು ಎನ್ನುವ ಕ್ಷೀಣ ಧ್ವನಿಯ ಆಕ್ಷೇಪಗಳು ಕೇಳಿಬರುತ್ತಿವೆ. ಬಿ.ಜೆ.ಪಿ.ಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್‌ ಈ ಬಾರಿ ಸಿದ್ಧಾಪುರಕ್ಕೆ ಅವಕಾಶ ನೀಡಿ ಎಂದು ಪ್ರತಿಪಾದಿಸುತ್ತಿದೆ. ಬುಧವಾರ ಸಿದ್ಧಾಪುರ … Continue reading ಶಿರಸಿ ಕ್ಷೇತ್ರ..ಕಾಗೇರಿ ಬೇಡ,ಸಿದ್ಧಾಪುರಕ್ಕಿರಲಿ ಅವಕಾಶ