ಗೋಕರ್ಣದಲ್ಲಿ ರಥಬೀದಿಗೂ ವಸ್ತ್ರಸಂಹಿತೆ: ವಿರೋಧದ ಮಧ್ಯೆ ಎಚ್ಚೆತ್ತ ಆಡಳಿತ

ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಮಹಿಳೆಯರಿಗೆ ಸೀರೆ, ಚೂಡಿದಾರ ದಿರಿಸನ್ನು ಆಡಳಿತ ಮಂಡಳಿ ಕಡ್ಡಾಯ ಮಾಡಿತ್ತು. ಇದೀಗ ರಥ ಬೀದಿಯಿಂದ ಪಶ್ಚಿಮ ಧ್ವಾ ರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೇರಿ ನಾಮಫಲಕ ಹಾಕಿದ್ದಾರೆ. ಪುರಾಣದಿಂದ ಪ್ರಸಿದ್ಧವೂ ವಿವಾದದಿಂದ ಕುಪ್ರಸಿದ್ಧವೂ ಆಗಿರುವ ದಕ್ಷಿಣದ ಕಾಶಿ ಗೋಕರ್ಣದಲ್ಲಿ ವಸ್ತ್ರ ಸಂಹಿತೆ ಜಾರಿಗಾಗಿ ಮಾಡಿದ ದೇವಸ್ಥಾನ ಆಡಳಿತ ಸಮೀತಿ ತೀರ್ಮಾನ ವಿವಾದದಿಂದಾಗಿ ಜನರ ಗಮನ ಸೆಳೆದಿದೆ. ಗೋಕರ್ಣದಲ್ಲಿ ದೇಶ-ವಿದೇ ಶಗಳ ಪ್ರವಾಸಿಗರು … Continue reading ಗೋಕರ್ಣದಲ್ಲಿ ರಥಬೀದಿಗೂ ವಸ್ತ್ರಸಂಹಿತೆ: ವಿರೋಧದ ಮಧ್ಯೆ ಎಚ್ಚೆತ್ತ ಆಡಳಿತ